Snap Inc. ಪ್ರಯೋಜನಗಳು APAC
Snap Inc. ಪ್ರಯೋಜನಗಳು APAC

ಸಮತೋಲಿತವಾದ ಕೆಲಸ ಮತ್ತು ಜೀವನ

Snap ನಲ್ಲಿ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು

ಸಂತೋಷ ಮತ್ತು ಆರೋಗ್ಯಕರವಾಗಿರುವುದಕ್ಕೆ ನಿಮಗೆ ಬೇಕಿರುವುದನ್ನೆಲ್ಲ ಮಾಡಲು, ನಮ್ಮ ಸ್ವಂತ ನಿಲುವುಗಳಲ್ಲಿ ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇವೆ.

ಪ್ರತಿ ಕಚೇರಿಯು ಅದರ ಅಗತ್ಯಗಳನ್ನು ಆಧರಿಸಿ ರೂಪಿಸಿದ ಪ್ರಯೋಜನಗಳ

ಗುಚ್ಛವನ್ನು ಹೊಂದಿರುತ್ತದೆ, ಆದರೆ ಇಲ್ಲಿ ನೀವು APAC ಯಲ್ಲಿ ಇರುವ ಕಚೇರಿಗಳಲ್ಲಿ ಕಾಣಬಹುದಾದ ಕೆಲವು ಪ್ರಯೋಜನಗಳ ವಿವರಗಳನ್ನು ನೋಡಬಹುದು.